ರಷ್ಯಾ ದೇಶಕ್ಕೆ ಬಿಗ್ ಶಾಕ್-ವೀಸಾ-ಮಾಸ್ಟರ್ ಕಾರ್ಡ್ ಸೇವೆ ರದ್ದು !

ಉಕ್ರೇನ್: ರಷ್ಯಾ ಉಕ್ರೇನ್ ದೇಶದ ಮೇಲೆ ಯುದ್ಧ ಮುಂದುವರೆಸಿದೆ. ಇದರಿಂದ ಈಗ ವೀಸಾ ಕಂಪನಿಯು ರಷ್ಯಾಗೆ ಸರಿಯಾಗೆ ಶಾಕ್ ಕೊಟ್ಟಿದೆ. ಹೌದು! ರಷ್ಯಾದಲ್ಲಿದ್ದ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇವೆಯನ್ನು ಈ ಕಂಪನಿ ರದ್ದುಗೊಳಿಸಿದೆ. ಇನ್ಮುಂದೆ ಹೊರ ದೇಶದಲ್ಲಿ ರಷ್ಯಾ ಬ್ಯಾಂಕ್‌ಗಳ ಕಾರ್ಡ್ ಸೇವೆ ಇರೋದಿಲ್ಲ.