ಪೆಟ್ರೋಲ್-ಡೀಸೆಲ್ ಪ್ರತಿ ಲೀಟರ್ ಬೆಲೆ ಎರಡನೇ ದಿನವೂ ಏರಿಕೆ !

ಪೆಟ್ರೋಲ್-ಡೀಸೆಲ್ ಪ್ರತಿ ಲೀಟರ್ ಬೆಲೆ ಎರಡನೇ ದಿನವೂ ಏರಿಕೆ !

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಡನೇ ದಿನವೂ ಏರಿಕೆ ಕಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಲಾ 80 ಪೈಸೆ ಎಷ್ಟು ಏರಿಕೆ ಕಂಡಿದೆ. ಯಾವ ಊರಲ್ಲಿ ಪೆಟ್ರೋಲ್,ಡೀಸೆಲ್ ಬೆಲೆ ಎಷ್ಟಿ ಅನ್ನೋದನ್ನ ಬನ್ನಿ, ನೋಡೋಣ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 97.1 ಹಾಗೂ ಪ್ರತಿ ಲೀಟರ್ ಡೀಸೆಲ್ ದರ 88.27 ಏರಿಕೆ ಆಗಿದೆ. ಮುಂಬೈ ಇದರ ಲೆಕ್ಕದಲ್ಲಿ ಬೇರೆ ಇದೆ. ಪೆಟ್ರೋಲ್ ಬೆಲೆ 111.67 ಇದೆ. ಆದರೆ ಡೀಸೆಲ್ ದರ ಇಲ್ಲಿ 95.85 ಇದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ನಾಲ್ಕು ತಿಂಗಳ ಬಳಿಕ ಏರಿಸಲಾಗಿತ್ತು. ಆ ಲೆಕ್ಕದಂತೆ ಈಗ ಎರಡನೇ ದಿನ ಬುಧವಾರವೂ ಪೆಟ್ರೋಲ್-ಡೀಸೆಲ್ ದರ ಏರಿಕೆ ಕಂಡಿದೆ.