ಅಂಜುಮನ್ ಶಿಕ್ಷಣ ಮಂಡಳಿ ವತಿಯಿಂದ ನೂತನ ಹುಡಾ ಅಧ್ಯಕ್ಷರಿಗೆ ಸನ್ಮಾನ

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಶಾಕೀರ ಸನದಿ ಅವರನ್ನು ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಶಿಕ್ಷಣ ಮಂಡಳಿ ಸದಸ್ಯರು ಸತ್ಕರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಅಲ್ತಾಫಹುಸೇನ ಹಳ್ಳೂರ, ಶ್ರೀ ನವೀದ್ ಮುಲ್ಲಾ, ಶ್ರೀ ಇಲಿಯಾಸ್ ಮನಿಯಾರ,ಶ್ರೀ ಸಲೀಂ ಸುಂಡಕೆ,ಶ್ರೀ ಮಹಮೂದ್ ಕೊಳೂರ,ಶ್ರೀ ಶಮಶೇರ್ ನಾಯಕವಾಡಿ,ಶ್ರೀ ಬಶೀರ ಗುಡಮಾಲ್,ಶ್ರೀ ರಿಯಾಜ್ ಖತೀಬ್,ಶ್ರೀ ಮಂಜೂರ ಮೊರಬ್,ಶ್ರೀ ಲತೀಫಸಾಬ್ ಶರಬತವಾಲಾ,ಶ್ರೀ ಬಸವರಾಜ್ ಬೆಣಕಲ್,ಶ್ರೀ ವಾದಿರಾಜ ಕುಲಕರ್ಣಿ,ಶ್ರೀ ಪ್ರವೀಣ ಅದರಗುಂಚಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.