ದೆಹಲಿಯಲ್ಲಿ ಪಟಾಕಿ ಬ್ಯಾನ್: ಸುಟ್ಟರೆ ನೀವು ಗ್ಯಾರಂಟಿ ಅರೆಸ್ಟ್

ದೆಹಲಿ:ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ಪಟಾಕಿ ಸಿಡಿ ಸಂಭ್ರಮಿಸೋಕೆ ನೀವು ರೆಡಿ ಆಗಿದ್ದರೇ ಹುಷಾರ್. ತಕ್ಷಣವೇ ಕಂಬಿ ಎಣಿಸೋಕೆ ರೆಡಿಯಾಗಿ ಬಿಡಿ. ದೆಹಲಿಯಲ್ಲಿ ಪಟಾಕಿ ಸಿಡಿಸೋದು ಮತ್ತು ಪಟಾಕಿ ಮಾರಾಟ ಮಾಡೋದು ಎರಡೂ ಈಗ ಬ್ಯಾನ್ ಆಗಿವೆ. ದೆಹಲಿಯಲ್ಲಿ ಈ ವರ್ಷ ಪಟಾಕಿ ಬ್ಯಾನ್ ಆಗಿದೆ. ಕೇಜ್ರಿವಾಲ್ ಸರ್ಕಾರ ಈ ಒಂದು ನಿರ್ಧಾರ ತೆಗೆದುಕೊಂಡಿದೆ.ಇಲ್ಲಿ ಈ ಸಲ ಪಟಾಕಿಗಳನ್ನ ಮಾರೋ ಹಾಗಿಲ್ಲ. ಮಾರಿದರೆ ಅವರು ಅರೆಸ್ಟ್ ಆಗುತ್ತಾರೆ.ಪಟಾಕಿ ಸಿಡಿಸಿದರೂ ಅಷ್ಟೇನೇ. ಅವರ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದು ಹೊರ ದೆಹಲಿ ಡಿಸಿಪಿ ಪರ್ವಿಂದರ್ ಸಿಂಗ್ ಹೇಳಿದ್ದಾರೆ.