ಬ್ರೇಕಿಂಗ್ : ಶಾರುಕ್ ಪುತ್ರನಿಗೆ ಕ್ಲೀನ್ ಚಿಟ್

ಬ್ರೇಕಿಂಗ್ : ಶಾರುಕ್ ಪುತ್ರನಿಗೆ ಕ್ಲೀನ್ ಚಿಟ್

ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಸಿಲುಕಿದ್ದ ಪ್ರಕರಣ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಸದ್ಯ ಈ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ನೀಡಿದೆ.